ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಸುವರ್ಣ ಯುಗ!ಜಾತಕದಲ್ಲಿ ಬಲವಾಗಿದ್ದಾನೆ ಗುರು !ಅಂದು ಕೊಂಡ ಕಾರ್ಯ ಸಾಧಿಸಲು ಇದುವೇ ಸರಿಯಾದ ಸಮಯ

Guru Gochara Effect News

ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಸುವರ್ಣ ಯುಗ!ಜಾತಕದಲ್ಲಿ ಬಲವಾಗಿದ್ದಾನೆ ಗುರು !ಅಂದು ಕೊಂಡ ಕಾರ್ಯ ಸಾಧಿಸಲು ಇದುವೇ ಸರಿಯಾದ ಸಮಯ
Guru Gochgara Effect On Zodiac SignJupiter Transit EffectEffect Of Jupiter Transit

ಗುರು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಿಸುವುದು.ಹಾಗಾಗಿ ಇನ್ನು ಒಂದು ವರ್ಷದವರೆಗೆ ಈ ಕೆಲವು ರಾಶಿಯವರ ಜಾತಕದಲ್ಲಿ ಗುರು ದೆಸೆ ಬಲವಾಗಿರುತ್ತದೆ.

ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಸುವರ್ಣ ಯುಗ!ಜಾತಕದಲ್ಲಿ ಬಲವಾಗಿದ್ದಾನೆ ಗುರು !ಅಂದು ಕೊಂಡ ಕಾರ್ಯ ಸಾಧಿಸಲು ಇದುವೇ ಸರಿಯಾದ ಸಮಯ ಗುರು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಿಸುವುದು.ಹಾಗಾಗಿ ಇನ್ನು ಒಂದು ವರ್ಷದವರೆಗೆ ಈ ಕೆಲವು ರಾಶಿಯವರ ಜಾತಕದಲ್ಲಿ ಗುರು ದೆಸೆ ಬಲವಾಗಿರುತ್ತದೆ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ನವಗ್ರಹಗಳು ನಿರ್ದಿಷ್ಟ ಅಂತರದಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಇದು ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಮಂಗಳಕರ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹಿಂದೂ ಪಂಚಾಂಗದ ಪ್ರಕಾರ,ಸಂತೋಷ,ಅದೃಷ್ಟ, ಸಂಪತ್ತು, ಶಿಕ್ಷಣ, ಮಕ್ಕಳ ಆಶೀರ್ವಾದ ಮತ್ತು ಸಮೃದ್ಧಿಯನ್ನು ಹೊತ್ತು ತರುವ ಗುರು ಗ್ರಹ ಈಗಾಗಲೇ ಮೇಷ ರಾಶಿಯಿಂದ ವೃಷಭ ರಾಶಿಗೆ ಕಾಲಿಟ್ಟಾಗಿದೆ. ಗುರು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಿಸುವುದು.ಹಾಗಾಗಿ ಇನ್ನು ಒಂದು ವರ್ಷದವರೆಗೆ ಈ ಕೆಲವು ರಾಶಿಯವರ ಜಾತಕದಲ್ಲಿ ಗುರು ದೆಸೆ ಬಲವಾಗಿರುತ್ತದೆ. ವೃಷಭ ರಾಶಿ :ಹೊಸ ಉದ್ಯೋಗಾವಕಾಶ ಸಿಗುವುದು. ಖರ್ಚು ಹೆಚ್ಚಾಗುತ್ತಾ ಹೋಗ ಬಹುದು. ಆದರೆ ನಿಮ ಗಳಿಕೆ ಕೂಡಾ ಅದೇ ಮಟ್ಟದಲ್ಲಿ ಏರುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವುದಕ್ಕೆ ಸೂಕ್ತ ಸಮಯ. ಸಿಂಹ ರಾಶಿ : ಎಲ್ಲಾ ಸಮಸ್ಯೆಗಳು ಕ್ರಮೇಣ ಅಂತ್ಯಗೊಳ್ಳುತ್ತವೆ.ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ.ಮನೆ ಖರೀದಿಸುವ ಭಾಗ್ಯ ಒಲಿದು ಬರುವುದು.ಕನ್ಯಾ ರಾಶಿ :ವೃತ್ತಿಯಲ್ಲಿ ಬಡ್ತಿ ಸಿಗಬಹುದು.ವಿದೇಶ ಪ್ರಯಾಣದ ಅವಕಾಶ ಸಿಗಲಿದೆ. ಭೂಮಿ ಖರೀದಿಗೆ ಅವಕಾಶವಿದೆ.ಸಿನಿಮಾದಲ್ಲಿ ಅವಕಾಶ ಸಿಗಲಿದೆ.ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. Fatty Liver: ಈ 'ಐದು' ಬಗೆಯ ಕೆಂಪು ಬಣ್ಣದ ಜ್ಯೂಸ್‌ಗಳಿಂದ ಫ್ಯಾಟಿ ಲಿವರ್ ಸಮಸ್ಯೆಗೆ ಹೇಳಿಗೆ ಗುಡ್ ಬೈ!ಬಿಗ್‌ ಬಾಸ್ ಕನ್ನಡ 11 ಸೆಟ್ ಫೋಟೋ ಲೀಕ್.. ಈ ಸೆಲಿಬ್ರಿಟಿಗಳೇ ಕಂಟೆಸ್ಟಂಟ್‌ಗಳು! ಆದರೆ ಹೋಸ್ಟ್‌ ಯಾರು ಗೊತ್ತಾ?ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ನಾದಿನಿ ದಕ್ಷಿಣ ಭಾರತದ ಜನಪ್ರಿಯ ನಟಿ: ಸಿನಿರಂಗವನ್ನೇ ಆಳುತ್ತಿರುವ ಹಾಟ್‌ ಬ್ಯೂಟಿ ಈಕೆ! ಯಾರೆಂದು ಗೆಸ್‌ ಮಾಡುವಿರಾ?ಜಗತ್ತಿನ ವಿನಾಶಕ್ಕೆ ಸಿಕ್ಕೆಬಿಡ್ತು ಮುನ್ಸೂಚನೆ..ʻದೇವರ ಮೀನುʼ ಶವ ಪತ್ತೆಯೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಜನ..!

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Guru Gochgara Effect On Zodiac Sign Jupiter Transit Effect Effect Of Jupiter Transit Guru Dese In Horoscope ಗುರು ದೆಸೆ ಗುರು ಬಲ ಯಾರ ಜಾತಕದಲ್ಲಿ ಗುರು ಬಲ ಗುರು ಬಲ ಯಾರಿಗೆ ಹೆಚ್ಚು Astrology News In Kannada Kannada Astrology News

 

Canada Latest News, Canada Headlines

Similar News:You can also read news stories similar to this one that we have collected from other news sources.

ಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀಇನ್ನೊಂದು ವರ್ಷ ಗುರು ಬಲದ ಕಾರಣದಿಂದಲೇ ಸರ್ವ ರೀತಿಯಲ್ಲಿಯೂ ಏಳಿಗೆ ಕಾಣುವ ರಾಶಿಗಳು ಇವು.
Read more »

ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ಕರಗಿ ಹೊರ ಹೋಗುವುದು!Home Remedies for Uric Acid: ಯೂರಿಕ್ ಆಸಿಡ್ ನಿಯಂತ್ರಿಸಲು ಪ್ರತಿನಿತ್ಯ ಜೀರಿಗೆ ನೀಡಿಗೆ ಈ ಒಂದು ಪುಡಿಯನ್ನು ಬೆರೆಸಿ ಕುಡಿಯಬೇಕು.
Read more »

ಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯShani Blessing Zodiac Sign:ಎರಡೂವರೆ ವರ್ಷಗಳ ಕಾಲ ಶನಿದೇವ ಕೆಲವು ರಾಶಿಯವರ ಮೇಲೆ ಅಪಾರ ಕೃಪಾ ದೃಷ್ಟಿ ಹರಿಸುವನು.
Read more »

18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದು18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
Read more »

ಮುಂದಿನ ವರ್ಷವೇ ಆಂಕರ್‌ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !ಮುಂದಿನ ವರ್ಷವೇ ಆಂಕರ್‌ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !Anchor Anushree marriage: ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ, ನಟಿ ಅನುಶ್ರೀ ಮುಂದಿನ ವರ್ಷ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ತಿಳಿಸಿದ್ದಾರೆ.
Read more »

ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದ ಸುವರ್ಣ ಯುಗ ಆರಂಭ!ಹೆಜ್ಜೆ ಹೆಜ್ಜೆಗೂ ಸಾಥ್ ನೀಡುವಳು ಅದೃಷ್ಟ ಲಕ್ಷ್ಮೀಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದ ಸುವರ್ಣ ಯುಗ ಆರಂಭ!ಹೆಜ್ಜೆ ಹೆಜ್ಜೆಗೂ ಸಾಥ್ ನೀಡುವಳು ಅದೃಷ್ಟ ಲಕ್ಷ್ಮೀಶುಕ್ರ ಸಂಚಾರ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಬದಲಾವಣೆಗಳನ್ನು ತರುತ್ತದೆ.
Read more »



Render Time: 2026-05-16 09:28:08