Shani Blessing Zodiac Sign:ಎರಡೂವರೆ ವರ್ಷಗಳ ಕಾಲ ಶನಿದೇವ ಕೆಲವು ರಾಶಿಯವರ ಮೇಲೆ ಅಪಾರ ಕೃಪಾ ದೃಷ್ಟಿ ಹರಿಸುವನು.
ಮುಂದಿನ ಎರಡೂವರೆ ವರ್ಷ ಶನಿದೇವ ದೃಷ್ಟಿಯಿಂದಲೇ ಒಳಿತಾಗುವುದು ಈ ರಾಶಿಯವರಿಗೆ !ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ !ಎಲ್ಲರೂ ನಿಮ್ಮೆದುರು ತಲೆ ಬಾಗುವ ಸಮಯShani Blessing Zodiac Sign : ಶನಿ ಗ್ರಹ ಬೇರೆ ಗ್ರಹಗಳಂತೆ ಅಲ್ಲ,ಅದು ಬಹಳ ನಿಧಾನವಾಗಿ ಚಲಿಸುವ ಗ್ರಹ.
ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಹಾಗೆಯೇ ಸದ್ಯ ಕುಂಭ ರಾಶಿಯಲ್ಲಿರುವ ಶನಿಗ್ರಹ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೃಷಭ ರಾಶಿ : ಎರಡೂವರೆ ವರ್ಷಗಳವರೆಗೆ ಪ್ರತಿ ಹೆಜ್ಜೆಯಲ್ಲಿಯೂ ಶನಿದೇವ ನಿಮ್ಮ ಬೆನ್ನ ಹಿಂದೆಯೇ ಇರುವನು.ಸೋಲುವ ಭಯ ಇಲ್ಲದೆ ಮುನ್ನಡೆಯಿರಿ. ನಿಮ್ಮ ಮುಂದಿರುವುದು ಯಶಸ್ಸಿನ ಹಾದಿ. ಕಷ್ಟಗಳೆಲ್ಲಾ ಕಳೆದು ಸುಖ, ನೆಮ್ಮದಿ ನಿಮ್ಮ ಬದುಕು ಪ್ರವೇಶಿಸುವುದು. ಮಿಥುನ ರಾಶಿ :ಇಲ್ಲಿಯವರೆಗೆ ನೀವು ಅನುಭವಿಸಿರುವ ಕಷ್ಟ - ನೋವುಗೆಲ್ಲಾ ಕೊನೆಯಗುವುದು. ಇನ್ನೇನಿದ್ದರೂ ನೆಮ್ಮದಿಯ ಬದುಕು ನಿಮ್ಮದು.ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.ಕಟಕ ರಾಶಿ : ಉದ್ಯೋಗದಲ್ಲಿ ಎದುರಾಗಿದ್ದ ಒತ್ತಡಗಳು ನಿವಾರಣೆಯಾಗುವುದು. ಮಾನಸಿಕವಾಗಿ ನೆಮ್ಮದಿಯಿಂದ ಇರುವಿರಿ. ಹಣಕಾಸಿನ ಪರಿಸ್ಥಿತಿ ಮೊದಲಿಗಿಂತಲೂ ಉತ್ತಮವಾಗಿರುತ್ತದೆ. ತುಲಾ ರಾಶಿ :ನಿಮ್ಮ ಜೀವನದ ಒಳ್ಳೆಯ ಸಮಯ ಆರಂಭವಾಗುವುದು. ಹಣಕಾಸಿನ ಕೊರತೆ ನೀಗುವುದು. ಸ್ವಂತ ಮನೆಯ ಕನಸು ನನಸಾಗುವುದು. ಕುಂಭ ರಾಶಿ : ಏಳೂವರೆ ಶನಿ ದೆಸೆ ನಡೆಯುತ್ತಿದ್ದರೂ ಅಹನಿ ದೇವ ನಿಮ್ಮನ್ನು ಅಷ್ಟಾಗಿ ಕಾಡುವುದಿಲ್ಲ.ಶನಿ ದೇವನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುವುದು. ನಿಮ್ಮ ಜೀವನದಲ್ಲಿ ಹಣದ ಹರಿವು ಹೆಚ್ಚಾಗಿ, ಸಂಪತ್ತು ದುಪ್ಪಟ್ಟು ಆಗುವುದು.ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.ಕೊನೆಗೂ ರಿವೀಲ್ ಆಯ್ತು ನಟಿ ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೆಟ್! 36ರ ಹರೆಯದಲ್ಲೂ ತ್ವಚೆ ಫಳಫಳ ಅಂತಾ ಹೊಳೆಯಲು ಕಾರಣ ಈ ಎಣ್ಣೆ ಮಸಾಜ್‌ಮೂಲ ತ್ರಿಕೋನ ರಾಶಿಚಕ್ರ ಚಿಹ್ನೆಯಲ್ಲಿ ಶನಿ ವಕ್ರಿ, 2025ರವರೆಗೆ ಈ ರಾಶಿಯವರು ತುಂಬಾ ಜಾಗರೂಕರಾಗಿರಬೇಕು!ನಾಯಕತ್ವ ಕೈ ತಪ್ಪಿದ ಕೋಪ..ಗಂಭೀರ್ ಮೇಲೆ ಕೊನೆಗೂ ಸೇಡು ತೀರಿಸಿಕೊಂಡೇ ಬಿಟ್ರು ಹಾರ್ದಿಕ್ ಪಾಂಡ್ಯ..!
Saturn Transit Effect Saturn Transit Effect On Zodiac Sign Lucky Zodiac Sign Saturn Retrograde Effect Saturn Retrograde Effect On Zodiac Sign ಶನಿ ಗೋಚರ ಪ್ರಭಾವ ಶನಿ ಗೊಚಾರದ ಪರಿಣಾಮ ಶನಿ ಗೋಚರ ಯಾರಿಗೆ ಶುಭ ಶನಿ ವಕ್ರ ನಡೆ ಶುಭ ಫಲ Astrology News In Kannada Kannada Astrology News
Canada Latest News, Canada Headlines
Similar News:You can also read news stories similar to this one that we have collected from other news sources.
Shani Vakri: ಮುಂದಿನ 137 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್Shani Gochar 2024: ಮುಂದಿನ 137 ದಿನಗಳವರೆಗೆ ಇದೇ ಸ್ಥಿತಿಯಲ್ಲಿರುವ ಶನಿ ಮಹಾತ್ಮ ಮೂರು ರಾಶಿಯವರ ಜೀವನದಲ್ಲಿ ಅಪಾರ ಸುಖ ಸಂತೋಷ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಿಸಲಿದ್ದಾನೆ. ಆ ಅದೃಷ್ಟದ ರಾಶಿಗಳೆಂದರೆ...
Read more »
Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!ಕನ್ಯಾ ರಾಶಿಯವರಿಗೆ ಜುಲೈ 6 ಜೀವನದಲ್ಲಿ ಹೊಸ ಉಲ್ಲಾಸ-ಉತ್ಸಾಹವನ್ನು ತರುತ್ತದೆ. ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.
Read more »
ದೀಪಾವಳಿವರೆಗೂ ಈ ರಾಶಿಯವರಿಗೆ ಅದೃಷ್ಟ !ಶನಿ ಮಹಾತ್ಮನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು !ಶನಿ ಗ್ರಹದ ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟ,ಯಶಸ್ಸನ್ನು ಹೊತ್ತು ತರುತ್ತದೆ.
Read more »
Rahu Transit 2024: ಮುಂದಿನ 8 ತಿಂಗಳು ಈ 4 ರಾಶಿಗೆ ಸುಖ-ಸಂಪತ್ತು ನೀಡಲಿರುವ ರಾಹು!ರಾಹುವಿನ ನಕ್ಷತ್ರ ಬದಲಾವಣೆಯು ಕುಂಭ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭ ತರಲಿದೆ. ಹೆಚ್ಚಿದ ಖರ್ಚುಗಳು ಕಡಿಮೆಯಾಗಲಿದ್ದು, ನಿಮ್ಮ ಆದಾಯವು ಹೆಚ್ಚಾಗುತ್ತದೆ. ಹೊಸ ಉದ್ಯೋಗ ನಿಮಗೆ ಅನುಕೂಲಕರವಾಗಿರುತ್ತದೆ.
Read more »
ಗುರುವಿನಿಂದಾಗಿ ಈ ರಾಶಿಯವರಿಗೆ ಕುಬೇರ ರಾಜಯೋಗ : ಇನ್ನೊಂದು ವರ್ಷದವರೆಗೆ ಹರಿದು ಬರುವುದು ಸಂಪತ್ತಿನ ಸುಧೆಗುರುವಿನ ಸಂಕ್ರಮಣದ ಕಾರಣ ಮುಂದಿನ ವರ್ಷ ಅಂದರೆ 2025ರವರೆಗೆ ಕೆಲವು ರಾಶಿಯವರು ಭಾರೀ ಏಳಿಗೆ ಹೊಂದುತ್ತಾರೆ.
Read more »
ಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀಇನ್ನೊಂದು ವರ್ಷ ಗುರು ಬಲದ ಕಾರಣದಿಂದಲೇ ಸರ್ವ ರೀತಿಯಲ್ಲಿಯೂ ಏಳಿಗೆ ಕಾಣುವ ರಾಶಿಗಳು ಇವು.
Read more »



