ಕಿಂಗ್ ಯುವರಾಜ್ ಸಿಂಗ್ ಕೂಡ ಲವ್ ಮಾಡಿಯೇ ಮದುವೆಯಾಗಿದ್ದು. ಬಾಡಿಗಾರ್ಡ್ ಸಿನಿಮಾ ಖ್ಯಾತಿಯ ಹ್ಯಾಝೆಲ್ ಕೀಚ್ ಅವರ ಹೃದಯ ಗೆಲ್ಲಲು ಸಾಕಷ್ಟು ಯತ್ನಿಸಿ ಕೊನೆಗೆ ಗೆಲುವು ಕಂಡರು.
Valentines Day; ಕ್ರಿಕೆಟ್ ಲೋಕದಲ್ಲಿ ಅರಳಿದ ಬೆಸ್ಟ್ ಲವ್ ಸ್ಟೋರಿಗಳಿವು. ಕೊಹ್ಲಿ, ಅನುಷ್ಕಾ ಅಲ್ಲ, ಸುಮಧುರ ಪ್ರೀತಿ ಇವರನ್ನೂ ಬಿಟ್ಟಿಲ್ಲ! Valentines Day; ಕ್ರಿಕೆಟ್ ಲೋಕದಲ್ಲಿ ಅರಳಿದ ಬೆಸ್ಟ್ ಲವ್ ಸ್ಟೋರಿಗಳಿವು. ಕೊಹ್ಲಿ, ಅನುಷ್ಕಾ ಅಲ್ಲ, ಸುಮಧುರ ಪ್ರೀತಿ ಇವರನ್ನೂ ಬಿಟ್ಟಿಲ್ಲ! ಒಬ್ಬರ ಮೇಲೆ ಪ್ರೀತಿ ಮೂಡುವುದು ಎಂದರೆ ಸುಮ್ಮನೆ ಅಲ್ಲ.
Valentines Day; ಕ್ರಿಕೆಟ್ ಲೋಕದಲ್ಲಿ ಅರಳಿದ ಬೆಸ್ಟ್ ಲವ್ ಸ್ಟೋರಿಗಳಿವು.. ಕೊಹ್ಲಿ, ಅನುಷ್ಕಾ ಅಲ್ಲ, ಸುಮಧುರ ಪ್ರೀತಿ ಇವರನ್ನೂ ಬಿಟ್ಟಿಲ್ಲ! Valentines Day; ಕ್ರಿಕೆಟ್ ಲೋಕದಲ್ಲಿ ಅರಳಿದ ಬೆಸ್ಟ್ ಲವ್ ಸ್ಟೋರಿಗಳಿವು.. ಕೊಹ್ಲಿ, ಅನುಷ್ಕಾ ಅಲ್ಲ, ಸುಮಧುರ ಪ್ರೀತಿ ಇವರನ್ನೂ ಬಿಟ್ಟಿಲ್ಲ! ಒಬ್ಬರ ಮೇಲೆ ಪ್ರೀತಿ ಮೂಡುವುದು ಎಂದರೆ ಸುಮ್ಮನೆ ಅಲ್ಲ. ಯಾವುದೋ ಒಂದು ಕ್ಷಣ ಅವರ ರೂಪ ನಿಮ್ಮ ಮನಸಿನಲ್ಲಿ ಮೂಡಿದ ಮೇಲೆ ಭಾವನೆಗಳು ಪಸರಿಸಲು ಆರಂಭಿಸುತ್ತವೆ.ಶಾಂಪೂ ಜಾಹೀರಾತಿಗೆ ಹೋಗಿ ಲವ್ ಮಾಡಿದ ಕ್ರಿಕೆಟರ್‌ವಿಶ್ವದ ಪ್ರಸಿದ್ಧ ಹೂಡಿಕೆದಾರ ʼಚಿನ್ನʼದ ಮೇಲೆ ಹೂಡಿಕೆ ಮಾಡಲ್ಲವಂತೆ... ಹಿಂದಿನ ಕಾರಣ ತಿಳಿದರೆ ಬಂಗಾರ ಪ್ರಿಯರು ಶಾಕ್!CJ Roy: ಸಿಜೆ ರಾಯ್ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್! ಕೊನೆಗೂ ಬಯಲಾಯ್ತು ಘಟನೆಯ ಹಿಂದಿನ ಕಾರಣ, ಹೊರಬಿತ್ತು ಶಾಕಿಂಗ್ ಸತ್ಯವೈರಲ್ ಆಗ್ತಿದೆ ಬಿಗ್‌ಬಾಸ್ ಸ್ಪರ್ಧಿಗಳ ಸೋಷಿಯಲ್ ಮೀಡಿಯಾ ವಾರ್! ಶೋ ಮುಗಿದರೂ ಮುಂದುವರೆದ ಕೋಲ್ಡ್‌ವಾರ್ ಏನದು? ಕ್ರಿಕೆಟ್ ಹಾಗೂ ಸಿನಿಮಾ ಈ ಎರಡರ ನಡುವೆ ಅವಿನಾಭಾವ ಸಂಬಂಧ ಮೊದಲಿನಿಂದಲೂ ಇದೆ. ಇದು ಈಗಲೂ ಮುಂದುವರೆದುಕೊಂಡು ಹೋಗುತ್ತಿದೆ. ಕ್ರಿಕೆಟ್ ಸ್ಟೇಡಿಯಂನಲ್ಲಿ ಬೌಲಿಂಗ್, ಬ್ಯಾಟಿಂಗ್‌ನಿಂದ ಮಿಂಚುವ ಯಂಗ್ ಪ್ಲೇಯರ್ಸ್ ಹಾಗೂ ಸಿನಿಮಾ ಸ್ಕ್ರೀನ್ ಮೇಲೆ ಅಭಿಮಾನಿಗಳನ್ನ ಸೆಳೆಯುವ ಬ್ಯೂಟೀಸ್ ಪ್ರೀತಿಸುವುದು ಹೊಸದೇನಲ್ಲ.ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸ್ಟಾರ್ ಜೋಡಿ. ಈ ಇಬ್ಬರು ಮೊದಲ ಬಾರಿಗೆ 2013 ರಲ್ಲಿ ಶಾಂಪೂ ಜಾಹೀರಾತಿನ ಶೂಟಿಂಗ್‌ನಲ್ಲಿ ಮೀಟ್ ಆಗಿ 4 ವರ್ಷ ರಹಸ್ಯವಾಗಿ ಲವ್ ಮಾಡಿದ್ದರು. ಇವರ ಲವ್ ಸ್ಟೋರಿ ಭಾರೀ ವೈರಲ್ ಆಗಿತ್ತು. ಕೊನೆಗೆ ಈ ಸ್ಟಾರ್ ಜೋಡಿ 2017ರ ಡಿಸೆಂಬರ್ 11 ರಂದು ಇಟಲಿಯಲ್ಲಿ ಅದ್ಧೂರಿಯಾಗಿ ವಿವಾಹವಾದರು.ನಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ಹೀರೋ ಸುನಿಲ್ ಶೆಟ್ಟಿ ಅವರ ಮಗಳು ಅತಿಯಾ ಶೆಟ್ಟಿ ಇಬ್ಬರು 2019 ರಲ್ಲಿ ಪರಿಚಯವಾಗ್ತಾರೆ. ನಂತರ ಇಬ್ಬರು ನಾಲ್ಕೈದು ವರ್ಷ ಡೇಟಿಂಗ್ ಮಾಡಿ 2023ರ ಜನವರಿ 23 ರಂದು ಮದುವೆಯಾದರು. 6 ಬಾಲ್‌ಗೆ ಆರು ಸಿಕ್ಸರ್ ಸಿಡಿಸಿದ್ದ ಸಿಕ್ಸರ್ಸ್ ಕಿಂಗ್ ಯುವರಾಜ್ ಸಿಂಗ್ ಕೂಡ ಲವ್ ಮಾಡಿಯೇ ಮದುವೆಯಾಗಿದ್ದು. ಬಾಡಿಗಾರ್ಡ್ ಸಿನಿಮಾ ಖ್ಯಾತಿಯ ಹ್ಯಾಝೆಲ್ ಕೀಚ್ ಅವರ ಹೃದಯ ಗೆಲ್ಲಲು ಸಾಕಷ್ಟು ಯತ್ನಿಸಿ ಕೊನೆಗೆ ಗೆಲುವು ಕಂಡರು. ಈ ಇಬ್ಬರು ಫಸ್ಟ್ ಟೈಮ್ ಪಾರ್ಟಿಯೊಂದರಲ್ಲಿ ಮೀಟ್ ಆಗಿದ್ದರು. ಬಳಿಕ ಇಬ್ಬರ ನಡುವೆ ಸುಂದರ ಪ್ರೀತಿಯ ಬಳಿಕ 2016 ರಲ್ಲಿ ಮ್ಯಾರೇಜ್ ಆದರು. T20 World Cup; ಭಾರೀ ವಿಚಿತ್ರ ಬೌಲಿಂಗ್, ಬ್ಯಾಟರ್‌ಗಳಿಂದ ವಿರೋಧ.. ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಈ ಆಟಗಾರ ಭಾರತಕ್ಕೆ ಬಿಗ್ ವಿಲನ್! ಕ್ರಿಕೆಟ್ ಹಾಗೂ ಬಾಲಿವುಡ್ ನಡುವಿನ ಬಾಂಧವ್ಯಕ್ಕೆ ಅಡಿಪಾಯ ಹಾಕಿದ ಜೋಡಿ ಎಂದರೆ ಅದು ಮನ್ಸೂರ್ ಅಲಿ ಖಾನ್ ಪಟೌಡಿ ಹಾಗೂ ಶರ್ಮಿಳಾ ಟ್ಯಾಗೋರ್. ಈ ಇಬ್ಬರು 1965 ರಲ್ಲಿ ದೆಹಲಿಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಆಗ ಮೀಟ್ ಆಗಿರುತ್ತಾರೆ. ಪ್ರೀತಿಯಲ್ಲಿ ಎಲ್ಲವನ್ನು ಗೆಲ್ಲುವ ಈ ಜೋಡಿ 1968 ಡಿಸೆಂಬರ್ 27 ರಂದು ವಿವಾಹವಾದರು. ಟೀಮ್ ಇಂಡಿಯಾ ಲೆಜೆಂಡ್ರಿ ಮಾಜಿ ಬೌಲರ್, ಹರ್ಭಜನ್ ಸಿಂಗ್ ಅವರ ಪ್ರೀತಿ ಯುವರಾಜ್ ಸಿಂಗ್ ಅವರಿಗಿಂತಲೂ ಇನ್ನೂ ವಿಶೇಷವಾಗಿದೆ. ಯಾಕಂದರೆ, ಹರ್ಭಜನ್ ಸಿಂಗ್ ಅವರು ದಿ ಟ್ರೈನ್ ಮೂವಿಯ ಸಾಂಗ್‌ವೊಂದರಲ್ಲಿ ಗೀತಾ ಬಸ್ರಾ ಅವರನ್ನು ನೋಡಿಯೇ ಲವ್ ಮಾಡಿದರು. ಲವ್, ಡೇಟಿಂಗ್ ಬಳಿಕ ಪಂಜಾಬ್‌ನ ಜಲಂಧರ್‌ನಲ್ಲಿ ವಿವಾಹವಾದರು. ಈ ದಂಪತಿಗೆ ಈಗ ಎರಡು ಮಕ್ಕಳು ಇದ್ದಾರೆ.Bhimappa ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.ಭಾರತ ತಂಡ ಅಲ್ಲವೇ ಅಲ್ಲ.. T20 World Cup ಇತಿಹಾಸದಲ್ಲಿ ಅತಿ ಹೆಚ್ಚು 200 plus ರನ್ ಗಳಿಸಿದ ಟೀಮ್ ಯಾವುದು?ಭಾರತೀಯ ನೂರು ರೂಪಾಯಿಗೆ ಸಿಂಗಾಪೂರ್‌ನಲ್ಲೆಷ್ಟು ಬೆಲೆ? ಇಲ್ಲಿನ ತಿಂಗಳ ಸಂಬಳವಿದ್ದರೆ ಸಾಕು ಲೈಫ್ ಸೆಟಲ್ ಆಗೋದು ಫಿಕ್ಸ್!Bird Fluಕ್ರಿಕೆಟ್ ಶಿಶುವಿನ ಮೇಲೆ ತನ್ನ ಶಕ್ತಿ ತೋರಿಸಿದ ಪಾಕಿಸ್ತಾನ.. T20 World Cup ಅಲ್ಲಿ ಸತತ ಎರಡು ಸೋಲು, 2 ಗೆಲುವು ಕಂಡ ಈ ಟೀಮ್‌ಗಳು!
Virat Kohli Anushka Sharma KL Rahul Athiya Shetty Yuvraj Singh Hazel Keech Cricketers Married To Bollywood Actresses Indian Cricketers Weddings ಯುವರಾಜ್ ಸಿಂಗ್ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಲವ್ Harbhajan Singh Geeta Basra Zaheer Khan Sagarika Ghatge Mansoor Ali Khan Pataudi Sharmila Tagore ICC T20 World Cup 2026 T20 World Cup 2026 World Cup
Canada Latest News, Canada Headlines
Similar News:You can also read news stories similar to this one that we have collected from other news sources.
मेरठ में साफ मौसम के साथ बढ़ा दिन का तापमान: धूप के सामने बे असर दिखी घटा, मौसम शुष्क बना रहने की संभावनाMeerut weather updates: Sunny skies prevail, day temperature rises. Follow Dainik Bhaskar.
Read more »
Valentines Day: मजनुओं के साथ Hackers ने किया बड़ा कांड! प्यार के नाम पर सपनों का राजकुमार ऐसे लूटेगा लाखों रुपयेValentines Day के दौरान लोग इमोशनल होते हैं, जल्दी भरोसा कर लेते हैं और बिना ज्यादा सोच-समझ के पैसे खर्च करते हैं. स्कैमर्स इसी बात का फायदा उठाते हैं और रोमांटिक या आकर्षक ऑफर के नाम पर लोगों को जाल में फंसा लेते हैं. अगर आप थोड़ी सावधानी रखें तो इन ठगी से आसानी से बच सकते हैं.
Read more »
Valentines स्पेशल सेल में आधी कीमत में मिल रहा Nothing का प्रीमियम फोन, iPhone 17 के दाम भी गिरेValentine’s flipkart Sale 2026: Flipkart पर Valentine’s Sale शुरू हो गई है। सेल में नथिंग का फोन आधी कीमत में मिल रहा है। साथ ही, आईफोन 17 को 74,900 रुपये में खरीदा जा सकता है। फोन पर एक्सचेंज बोनस भी है। इसके साथ ही ओप्पो, वीवो और सैमसंग फोन्स पर भी छूट...
Read more »
Ramadan 2026: এবার কবে দেখা যাবে রমজানের চাঁদ? ঈদ-উল-ফিতর কবে? কবে থেকে শুরু হবে রোজা? জানুন সব খুঁটিনাটি...Ramadan 2026 When will moon appear February 19th or 20th first day of Ramadan crescent be sighted on 19th month of Ramadan will begin on February 20th
Read more »
Disturbed by PM Modi’s visit to Malaysia, Pakistan Navy chief too dashes to Kuala LumpurAdmiral Naveed Ashraf of the Pakistani Navy met with senior Malaysian military leaders while Indian Prime Minister Narendra Modi was on a two-day visit to the country.
Read more »
जानवर की पॉटी को दें अपने Ex लवर का नाम! वैलेंटाइन डे पर इस जू की अजीब स्कीम, सर्टिफिकेट भी मिलेगाValentines Day: वैलेंटाइन डे पर अमेरिका का मैरीलैंड जू एक अनोखी स्कीम लेकर आया है, जहां लोग अपने एक्स के नाम पर जानवरों का गोबर नाम रखकर 5 डॉलर में सर्टिफिकेट पा सकते हैं और साथ ही वाइल्डलाइफ संरक्षण में योगदान भी कर सकते हैं.
Read more »




