Beyond the Breaking News

48 ವರ್ಷದ ಸ್ಟಾರ್‌ ಹೀರೋಯಿನ್‌..11 ಜನರ ಜೊತೆ ಅಫೇರ್‌..ಈ ನಟಿ ಮದುವೆಯಾಗದೆ ಉಳಿಯಲು ಕಾರಣ ಆ ವ್ಯಕ್ತಿ..ಯಾರು ಗೊತ್ತಾ..?

Sushmita Sen News

48 ವರ್ಷದ ಸ್ಟಾರ್‌ ಹೀರೋಯಿನ್‌..11 ಜನರ ಜೊತೆ ಅಫೇರ್‌..ಈ ನಟಿ ಮದುವೆಯಾಗದೆ ಉಳಿಯಲು ಕಾರಣ ಆ ವ್ಯಕ್ತಿ..ಯಾರು ಗೊತ್ತಾ..?
Bollywood ActressSingle LifeRelationship Rumors

Sushmita Sen: ಸುಶ್ಮಿತಾ ಸೇನ್ ಅವರ ಹೆಸರು ಇಲ್ಲಿಯವರೆಗೆ ಅನೇಕರೊಂದಿಗೆ ಮೆಲುಕು ಹಾಕಿಕೊಂಡಿದೆ. ಇವರಲ್ಲಿ ಕೋಸ್ಟಾರ್‌ಗಳಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಸೇರಿದ್ದಾರೆ. ಇದಕ್ಕಾಗಿ ಜನರಿಂದ ಸಾಕಷ್ಟು ಟೀಕೆಗಳನ್ನೂ ನಟಿ ಎದುರಿಸಿದ್ದಾರೆ. 48 ನೇ ವಯಸ್ಸಿನಲ್ಲಿ, ನಟಿ ಒಂಟಿಯಾಗಿದ್ದಾರೆ.

48 ವರ್ಷದ ಸ್ಟಾರ್‌ ಹೀರೋಯಿನ್‌.11 ಜನರ ಜೊತೆ ಅಫೇರ್‌.ಈ ನಟಿ ಮದುವೆಯಾಗದೆ ಉಳಿಯಲು ಕಾರಣ ಆ ವ್ಯಕ್ತಿ.ಯಾರು ಗೊತ್ತಾ.? Sushmita Sen : ಸುಶ್ಮಿತಾ ಸೇನ್ ಅವರ ಹೆಸರು ಇಲ್ಲಿಯವರೆಗೆ ಅನೇಕರೊಂದಿಗೆ ಮೆಲುಕು ಹಾಕಿಕೊಂಡಿದೆ. ಇವರಲ್ಲಿ ಕೋಸ್ಟಾರ್‌ಗಳಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಸೇರಿದ್ದಾರೆ.

48 ವರ್ಷದ ಸ್ಟಾರ್‌ ಹೀರೋಯಿನ್‌..11 ಜನರ ಜೊತೆ ಅಫೇರ್‌..ಈ ನಟಿ ಮದುವೆಯಾಗದೆ ಉಳಿಯಲು ಕಾರಣ ಆ ವ್ಯಕ್ತಿ..ಯಾರು ಗೊತ್ತಾ..? Sushmita Sen: ಸುಶ್ಮಿತಾ ಸೇನ್ ಅವರ ಹೆಸರು ಇಲ್ಲಿಯವರೆಗೆ ಅನೇಕರೊಂದಿಗೆ ಮೆಲುಕು ಹಾಕಿಕೊಂಡಿದೆ. ಇವರಲ್ಲಿ ಕೋಸ್ಟಾರ್‌ಗಳಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಸೇರಿದ್ದಾರೆ. ಇದಕ್ಕಾಗಿ ಜನರಿಂದ ಸಾಕಷ್ಟು ಟೀಕೆಗಳನ್ನೂ ನಟಿ ಎದುರಿಸಿದ್ದಾರೆ. 48 ನೇ ವಯಸ್ಸಿನಲ್ಲಿ, ನಟಿ ಒಂಟಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸುಶ್ಮಿತಾ ಸೇನ್ ಅವರ ಹೆಸರು ಇಲ್ಲಿಯವರೆಗೆ ಅನೇಕರೊಂದಿಗೆ ಮೆಲುಕು ಹಾಕಿಕೊಂಡಿದೆ. ಇವರಲ್ಲಿ ಕೋಸ್ಟಾರ್‌ಗಳಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಸೇರಿದ್ದಾರೆ. ಇದಕ್ಕಾಗಿ ಜನರಿಂದ ಸಾಕಷ್ಟು ಟೀಕೆಗಳನ್ನೂ ನಟಿ ಎದುರಿಸಿದ್ದಾರೆ. 48 ನೇ ವಯಸ್ಸಿನಲ್ಲಿ, ನಟಿ ಒಂಟಿಯಾಗಿದ್ದಾರೆ.ಪ್ರತಿ ಸಣ್ಣ ಮತ್ತು ದೊಡ್ಡ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುವ ಬಾಲಿವುಡ್ ತಾರೆಗಳಲ್ಲಿ ಸುಶ್ಮಿತಾ ಸೇನ್ ಕೂಡ ಒಬ್ಬರು. ಅನೇಕ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಸುಶ್ಮಿತಾ ಸೇನ್ ಹೆಸರು ತಳುಕು ಹಾಕಿದೆ. ಆದರೆ ಆಕೆ ಯಾರನ್ನೂ ಮದುವೆಯಾಗಲಿಲ್ಲ. ನಟಿ ರಿಯಾ ಚಕ್ರವರ್ತಿ ಅವರ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡ ತಾನು ಮೂರು ವರ್ಷಗಳಿಂದ ಒಂಟಿಯಾಗಿದ್ದೇನೆ ಮತ್ತು ಸಂಗಾತಿಯನ್ನು ಹುಡುಕುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಹಾಗೆ ಇದಕ್ಕೆ ಕಾರನವನ್ನು ಸಹ ನೀಡಿದ್ದಾರೆ. ಸುಶ್ಮಿತಾ ಸೇನ್ ಇದುವರೆಗೆ 11 ಜನರನ್ನು ಡೇಟ್‌ ಮಾಡಿದ್ದಾರೆ. ಆದರೆ ನಟಿ ಯಾರನ್ನೂ ಮದುವೆಯಾಗಿಲ್ಲ. ಮಗಳಿಂದಾಗಿ 48ರ ಹರೆಯದಲ್ಲೂ ಒಂಟಿಯಾಗಿದ್ದೇನೆ ಎಂದಿದ್ದಾರೆ ನಟಿ. ಸುಶ್ಮಿತಾ ಸೇನ್ ತಮ್ಮ ವೃತ್ತಿಜೀವನದಲ್ಲಿ ಶಾರುಖ್, ಸಲ್ಮಾನ್, ಅಜಯ್ ದೇವಗನ್‌ನಿಂದ ಗೋವಿಂದ ಅವರಂತಹ ಸ್ಟಾರ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. ಸುಶ್ಮಿತಾ ಸೇನ್ ಮಿಥುನ್ ಚಕ್ರವರ್ತಿ ಜೊತೆ ಕೂಡ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರಕ್ಕೆ 'ಚಿಂಗಾರಿ' ಎಂದು ಹೆಸರಿಡಲಾಗಿದ್ದು, ಮಿಥುನ್ ಚಕ್ರವರ್ತಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ, ಸುಶ್ಮಿತಾ ಅವರೊಂದಿಗೆ ಇಂಟಿಮೇಟ್ ದೃಶ್ಯವನ್ನು ಚಿತ್ರೀಕರಿಸಬೇಕಾಗಿತ್ತು, ನಂತರ ಅವರು ಅಳಲು ಪ್ರಾರಂಭಿಸಿದರು. ಈ ಚಿತ್ರ ಕೂಡ ಅವರಿಗೆ ಹೆಚ್ಚು ಮಾಡಲು ಸಾಧ್ಯವಾಗಲಿಲ್ಲ. ಫಿಕ್ಸ್ ಆಯ್ತಾ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮದುವೆ? ಗುಳಿಕೆನ್ನೆ ಚೆಲುವೆಯ ಹುಡುಗ ಯಾರು?ಅನಿಲ್ ಕುಂಬ್ಳೆ ಪತ್ನಿ ಯಾರು ಗೊತ್ತಾ? ವಿಚ್ಛೇದಿತೆಯನ್ನೇ ವರಿಸಿದ್ದಲ್ಲದೆ ಕಾನೂನು ಹೋರಾಟ ಮಾಡಿ ಆಕೆಯ ಮಗಳನ್ನು ದತ್ತು ಪಡೆದಿದ್ರು ʼಜಂಬೋʼ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Bollywood Actress Single Life Relationship Rumors Age 48 Social Media Criticism Dating History Shah Rukh Khan Salman Khan Ajay Devgn Govinda Mithun Chakraborty Chingaari Film Intimate Scene Career Reflections Dedication To Daughter Rhea Chakraborty Event Public Appearance Celebrity News Bollywood Relationships

 

Canada Latest News, Canada Headlines

Similar News:You can also read news stories similar to this one that we have collected from other news sources.

ಆ ಸ್ಟಾರ್ ಹೀರೋಯಿನ್ ನನ್ನು ಮದುವೆಯಾಗುವುದಾಗಿ ಆಕೆಯ ಗಂಡನಿಗೆ ಹೇಳಿದ ಸ್ಟಾರ್‌ ಹಿರೋ! ಯಾರು ಗೊತ್ತಾ?ಆ ಸ್ಟಾರ್ ಹೀರೋಯಿನ್ ನನ್ನು ಮದುವೆಯಾಗುವುದಾಗಿ ಆಕೆಯ ಗಂಡನಿಗೆ ಹೇಳಿದ ಸ್ಟಾರ್‌ ಹಿರೋ! ಯಾರು ಗೊತ್ತಾ?Star Actor: ಜೆಡಿ ಚಕ್ರವರ್ತಿ.. ಈ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಮುಂತಾದ ಬ್ಯಾಕ್ ಟು ಬ್ಯಾಕ್ ಬಂಪರ್ ಹಿಟ್‌ಗಳೊಂದಿಗೆ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ನಟ ಇವರು..
Read more »

27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
Read more »

6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್‌ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
Read more »

ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !ಈ ವರ್ಷದ ಕೊನೆಯಲ್ಲಿ ಆಪಲ್ iOS 18 ರ ಅಂತಿಮ ಆವೃತ್ತಿಯಲ್ಲಿ ಈ ಹೊಸ ವೈಶಿಷ್ಟ್ಯವು ಸಾಮಾನ್ಯ ಜನರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.
Read more »

ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
Read more »

ಶಾರುಖ್ ಜೊತೆ ನಟಿಸುವುದನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಈ ಸ್ಟಾರ್ ನಟಿ !ದೊಡ್ಡ ಬ್ಯಾನರ್ ಸಿನಿಮಾಗಳಿಗೂ ನೋ ಎಂದಿರುವ ಕಾರಣ ಇದೇ !ಶಾರುಖ್ ಜೊತೆ ನಟಿಸುವುದನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಈ ಸ್ಟಾರ್ ನಟಿ !ದೊಡ್ಡ ಬ್ಯಾನರ್ ಸಿನಿಮಾಗಳಿಗೂ ನೋ ಎಂದಿರುವ ಕಾರಣ ಇದೇ !ನಟಿ ಟಬು ಬಾಲಿವುಡ್ ನಲ್ಲಿ ದೊಡ್ಡ ಹೆಸರು. ಬಹುತೇಕ ಎಲ್ಲ ನಾಯಕ್ ನಟರೊಂದಿಗೆ ತೆರೆ ಹಂಚಿದ್ದಾರೆ. ಆದ್ರೆ ಶಾರುಖ್ ಜೊತೆ ನಟನೆಗೆ ಮಾತ್ರ ಹಿಂದೇಟು ಹಾಕುತ್ತಾರೆ.
Read more »



Render Time: 2026-06-01 08:04:18